genetic code
ನಾಮವಾಚಕ

ಆನುವಂಶಿಕ ಸಂಕೇತಭಾಷೆ; ಜೀವಕೋಶದೊಳಗೆ ನ್ಯೂಕ್ಲೆಯಿಕ್‍ ಆಮ್ಲವು ಪ್ರೋಟೀನ್‍ ಅಣುವಿನ ಸಂಶ್ಲೇಷಣೆಯನ್ನು ನಿರ್ದೇಶಿಸುವ ಸಂದರ್ಭದಲ್ಲಿ ನ್ಯೂಕ್ಲೆಯಿಕ್‍ ಆಮ್ಲದಲ್ಲಿನ ನ್ಯೂಕ್ಲಿಯೋಟೈಡ್‍ಗಳ ಅನುಕ್ರಮಕ್ಕೂ ಆ ನ್ಯೂಕ್ಲೆಯಿಕ್‍ ಆಮ್ಲದ ನಿರ್ದೇಶನದಲ್ಲಿ ಸಂಶ್ಲೇಷಣೆಗೊಳ್ಳುವ ಪ್ರೋಟೀನಿನಲ್ಲಿನ ಅಈನೋ ಆಮ್ಲಗಳ ಅನುಕ್ರಮಕ್ಕೂ ಇರುವ ಸಂಬಂಧವನ್ನು ಸೂಚಿಸುವ “ಸಂಕೇತ”ಗಳ ವ್ಯವಸ್ಥೆ.